Surprise Me!

Yajamana movie : ಅಭಿಮಾನಿಗಳ ಅಭಿಮಾನ ನೋಡಿದ್ರೆ ದರ್ಶನ್ ಅಚ್ಚರಿ ಆಗೋದಂತು ಪಕ್ಕಾ..! |FILMIBEAT KANNADA

2019-03-01 86 Dailymotion

ಯಜಮಾನ' ಚಿತ್ರ ಎಲ್ಲ ರೀತಿಯ ಮನರಂಜನೆಯ ಅಂಶಗಳ ಮಿಶ್ರಣ. ಬೆಳೆ ಬೆಳೆದ ರೈತನೇ ನಿಜವಾದ 'ಯಜಮಾನ' ಎಂದು ಹೇಳುವ ಈ ಸಿನಿಮಾ ಕೆಲ ಸೂಕ್ಷ್ಮ ವಿಷಯಗಳನ್ನು ಕಮರ್ಶಿಯಲ್ ಶೈಲಿಯಲ್ಲಿ ಹೇಳಿದೆ. ಮಜಾ ನೀಡೋ ಹಾಡು, ಥ್ರಿಲ್ ನೀಡುವ ಫೈಟುಗಳ ಜೊತೆಜೊತೆಗೆ ಫ್ಯಾಮಿಲಿ ಹಾಗೂ ಊರಿನ ಕಥೆ ಇರುವ 'ಯಜಮಾನ' ದರ್ಶನ್ ಅಭಿಮಾನಿಗಳಿಗೆ ಮೋಸ ಮಾಡುವುದಿಲ್ಲ.<br /><br />Challenging star Darshan and Rashmika Mandanna's most expected movie 'Yajamana' released today. The movie is a mass and family entertainer. Song and action scenes are highlight in this movie.

Buy Now on CodeCanyon